Lourdes English Medium School Finds Creative Ways of Attracting Students
ಶಾಲೆಯ ಅಂಗಳಕ್ಕೆ ಬಂತು ರಫೇಲ್ ಯುದ್ಧ ವಿಮಾನ! ಕಾರ್ಕಳ, ಜು. 5: ಲಾಕ್ಡೌನ್ ಅವಧಿಯಲ್ಲಿ ಈ ಶಾಲೆಯ ಅಂಗಳದಲ್ಲಿ ರಫೇಲ್ ಯುದ್ಧ ವಿಮಾನ ಬಂದಿಳಿದಿದೆ! ಇದು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು. ಕಾರ್ಕಳ ತಾಲೂಕು ಬೈಲೂರು ಕಣಂಜಾರಿನಲ್ಲಿರುವ ಲೂಡ್ಸ್ ಚರ್ಚ್ ಆಡಳಿತದ…